ನಮ್ಮ ಬಗ್ಗೆ
2023ರ ಮಾರ್ಚ್ 31 ರಂದು ಆರಂಭವಾದ ಕದಂಬ ಮಾಸ ಪತ್ರಿಕೆ ಧರ್ಮಸ್ಥಳದ ಧರ್ಮಾದಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆಗೊಂಡ, ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಆಶೀರ್ವಾದದೊಂದಿಗೆ ನಡೆಯುತ್ತಿದೆ. ಕದಂಬ ಮಾಸ ಪತ್ರಿಕೆಯು ವಿದ್ಯಾರ್ಥಿ ಹಾಗು ಇತರ ಬರಹಗಾರರಿಗೆ ಒಂದು ವೇದಿಕೆಯಾಗಿದ್ದು ಪ್ರತಿ ತಿಂಗಳು ಓದುಗರಿಗೆ ತಲುಪಿಸುವ ಪ್ರಯತ್ನವನ್ನು ಸಂಪಾದಕೀಯ ಮಂಡಳಿ ಮಾಡುತ್ತಾ ಬಂದಿದೆ. ಉಜಿರೆ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಅವರ ಮಾರ್ಗದರ್ಶನದಲ್ಲಿ ಪ್ರಕಟವಾಗುತ್ತಿದೆ. ಈ ಪತ್ರಿಕೆಯ ಸಂಪಾದನೆ ಮತ್ತು ಪ್ರಕಟಣೆಯ ಜವಾಬ್ದಾರಿ ಗ್ಲೆನ್ ಗುಂಪಲಾಜೆ ಹಾಗೂ ಪತ್ರಿಕೆಯ ಜಾಹಿರಾತು ವಿಭಾಗದ ಮುಖ್ಯಸ್ಥರಾಗಿ ವಂಶಿ ಐ. ಭಟ್ಟ ಹಾಗೂ ಇತರ ಸಂಪಾದಕೀಯ ಮಂಡಳಿಯ ಸದಸ್ಯರು ಜವಾಬ್ದಾರಿ ಹೊತ್ತಿದ್ದಾರೆ.

ಮಾರ್ಗದರ್ಶನ
ಡಾ. ಭಾಸ್ಕರ ಹೆಗಡೆ
ಮುಖ್ಯಸ್ಥರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಶ್ರೀ ಧ. ಮಂ. ಕಾಲೇಜು (ಸ್ವಾಯತ್ತ) ಉಜಿರೆ

ಪ್ರಧಾನ ಸಂಪಾದಕರು
ಗ್ಲೆನ್ ಗುಂಪಲಾಜೆ
ಸಂಪಾದಕೀಯ ಮಂಡಳಿ

ವಂಶಿ ಐ. ಭಟ್ಟ

ಪ್ರಜ್ವಲ್ ಜಿ. ಎಸ್.

ನಂದಿತಾ ಎನ್. ಜಿ.

ಸುದೀಪ ಪಿ

ನಿಕಿತ್ ಪೂಜಾರಿ
ತಂಡ

ಮಾನಸ ಅಗ್ನಿಹೋತ್ರಿ

ಗಣೇಶ್ ಗೌಡ

ಶ್ರೇಯ ಮಿಂಚಿನಡ್ಕ

ಮೋಹಿತ್

ರೋಹನ್ ಡೇಸ
ಸಂಪರ್ಕಿಸಿ

ವಿಳಾಸ
ಸಂಪಾದಕರು ಕದಂಬ ಪತ್ರಿಕೆ ಎಂ. ಕೆ. ಕಂಪೌಂಡ್ ಗುಂಪಲಾಜೆ ಬೆಳ್ತಂಗಡಿ ದ. ಕ. 574214
ದೂರವಾಣಿ
+91-6363926884
ಇಮೇಲ್
editorkadamba@gmail.com