ಪದ ಕಟ್ಟೋಣ ಬನ್ನಿ

ಸೆಪ್ಟೆಂಬರ್ ಆವೃತ್ತಿಯಲ್ಲಿ ಪ್ರಕಟಿಸಲಾಗಿದ್ದ ಪದಬಂಧದ ಸರಿಯಾದ ಉತ್ತರಗಳನ್ನು ಕೆಳಗೆ ನೀಡಲಾಗಿದೆ. ನಿಮ್ಮ ಉತ್ತರಗಳೊಂದಿಗೆ ಇವುಗಳನ್ನು ಹೋಲಿಸಿ, ನೀವು ಎಷ್ಟು ಸರಿಯಾಗಿ ಪದಬಂಧವನ್ನು ಬಿಡಿಸಿದ್ದೀರಿ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು.

 

ಪದಬಂಧವನ್ನು ಬಿಡಿಸಿದೀರಾ?
ನಿಮ್ಮ ಉತ್ತರಗಳು ಎಷ್ಟು ಸರಿಯಾಗಿವೆ ಎಂಬುದನ್ನು ಈಗಲೇ ಪರಿಶೀಲಿಸಿ!

ರಚನೆ: ಕದಂಬ ಪತ್ರಿಕೆಯ ತಂಡ
ಆವೃತ್ತಿ: ಸೆಪ್ಟೆಂಬರ್ ಆವೃತ್ತಿ