ಕದಂಬ ಸಂಚಿಕೆ - ೪

ನಮ್ಮ ಪ್ರಿಯ ಓದುಗರಿಗೆ ನಮಸ್ಕಾರಗಳು 

ನಿಮ್ಮ ನಿರಂತರ ಪ್ರೋತ್ಸಾಹ ಮತ್ತು ಬೆಂಬಲದಿಂದ ಕದಂಬ ಪತ್ರಿಕೆ ತನ್ನ 4ನೇ ಆವೃತ್ತಿಯನ್ನು ಯಶಸ್ವಿಯಾಗಿ ಬಿಡುಗಡೆ ಮಾಡುತ್ತಿರುವುದನ್ನು ತಿಳಿಸಲು ನಮಗೆ ಅಪಾರ ಸಂತೋಷವಾಗುತ್ತಿದೆ.

ಪತ್ರಿಕೆಯನ್ನು ಓದಿ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ 

ನಿಮ್ಮ ಪ್ರೀತಿಯ ಬೆಂಬಲವೇ ನಮ್ಮ ಶಕ್ತಿ 

ಇಂತಿ,
 

ಕದಂಬ ತಂಡ 

ಇನ್ನಷ್ಟು ತಿಳಿಯಿರಿ