ಮನಸು ಮಾತನಾಡಲು ಬಯಸಿತು ಮನದ ನೋವುಗಳ ಹೇಳಲು, ಸುಮ್ಮನಿದು ಬಿಡು ಜಗವೇ ಇನೂ್ನ ಮೌನವು ಸಾಕೆನಿಸಿದೆ...
ಹ& ಯಂತೆ ಹಾರಲಿ ಮನವು ಕೂಡ, ಕಂಬನಿಯು ಜಾರದಿರಲಿ ನಿನ್ನ ಕಣ್ಣಲಿ … ಈ ಮನಸೊಂದು ಬಿಳಿ ಹಾಳೆಯಂತೆ,
ಕದಡದಿರು ನೀ ಮನವನು ಬಯಸಿದೆ ಮಾತನಾಡಲು… ಅದು ಅನುಭವಿಸಿದ ನೋವುಗಳ ತಡೆಯಲು,
ಮನಸು ಮಾತನಾಡಲು ಬಯಸುತಿದೆ... ಅವಕಾಶವ ಕೊಟು¸ ಮನಸು ಕೂಡ ಮಗುವಂತೆ
ಬಿಕ್ಕಿ, ಬಿಕ್ಕಿ ಅಳುತಿದೆ, ನಿನ್ನ ಮನಸುಕೂಡ ಮಾತನಾಡಲಿ…
- ವರಪುತ್ರ